
The Study Of Trinity – Part – 3 – The Heavenly Father
The Study Of Trinity – Part – 3 – The Heavenly Father
ಇದಲ್ಲದೆ ಯಾರೆಲ್ಲಾ ಸತ್ಯವೇದವನ್ನು ತಿಳಿದುಕೊಳ್ಳಲು ಮತ್ತು ಅರ್ಥಮಾಡಿಕೊಳ್ಳಲು ಆಸಕ್ತಿಯುಳ್ಳವರಾಗಿದ್ದಾರೋ ಅವರೆಲ್ಲರಿಗೆ ಇದು ಉಪಯುಕ್ತವಾಗಿದೆ ! ಇದನ್ನು ಸರಳ ಭಾಷೆಯಲ್ಲಿ ವಿವರಿಸಲಾಗಿದೆ…. ಅದಕ್ಕೆ ಸಂಬಂಧ ಪಟ್ಟ ಸತ್ಯವೇದದ ವಾಕ್ಯಗಳನ್ನು ಕೊಡಲಾಗಿದೆ… ಇದರಿಂದ ನಿಮ್ಮ ಅಧ್ಯಯನ ಇನ್ನೂ ಸುಲಭವಾಗಲಿದೆ. ಆದರೂ………. ಪ್ರತಿಯೊಂದು ವಾಕ್ಯಕ್ಕೂ ನಿಮ್ಮ ಸ್ವಂತ ಸತ್ಯವೇದವನ್ನು ತೆರೆದು ಓದಬೇಕೆಂದು ನಾವು ನಿಮಗೆ ಸಲಹೆ ನೀಡುತ್ತೇವೆ! ಮತ್ತು ನೀವು ಒಂದು ಪಾಠದಿಂದ ಮತ್ತೊಂದು ಪಾಠವನ್ನು ಅಧ್ಯಯನ ಮಾಡುತ್ತಿದ್ದಂತೆ… ನೀವು ನಿಜವಾಗಿಯೂ ಸತ್ಯವೇದವನ್ನು ಹೇಗೆ ಅರ್ಥಮಾಡಿಕೊಳ್ಳಲು ಪ್ರಾರಂಭಿಸುತ್ತಿದ್ದೀರಿ ಎಂದು ತಿಳಿದುಕೊಳ್ಳುವಿರಿ !!
ಹೌದು! ಸತ್ಯವೇದದ ಮಹಾ ಸತ್ಯಗಳನ್ನು ತಿಳಿದುಕೊಳ್ಳಲು ಇದೊಂದು ಕಿಟಕಿಯಾಗಿದೆ (ಮಾರ್ಗವಾಗಿದೆ)!
ನಿಮ್ಮ ಸತ್ಯವೇದದ ಧ್ಯಾನ ಮತ್ತು ನೀವು ಮಹಾ ಸತ್ಯವನ್ನು ಹುಡುಕುವ ಪ್ರಯಾಸದಲ್ಲಿ… ದೇವರು ನಿಮ್ಮ ಜೊತೆಗಿರಲಿ.
Facebook
WhatsApp
Telegram
Email