ಯುಗಗಳ ದೈವಿಕ ಯೋಜನೆಯು ಕಳೆದುಹೋದ ಪರದೈಸಿಯಿಂದ ಪುನಃಸ್ಥಾಪನೆಯಾದ ಪರದೈಸಿಯವರೆಗೆ ಇರುವ ದೇವರ ಯೋಜನೆಯನ್ನು ಕುರಿತು ವಿವರಿಸುತ್ತದೆ. 1900 ರ ದಶಕದ ಆರಂಭದಲ್ಲಿ ಇದು ಮೂರನೇ ಅತ್ಯುತ್ತಮ ಪುಸ್ತಕವಾಗಿ ಮಾರಾಟವಾದವು; ಇದರಲ್ಲಿ ಬೈಬಲ್ ಮೊದಲನೆಯದು ಮತ್ತು ಚೈನೀಸ್ ಅಲ್ಮಾನಾಕ್ ಎರಡೆಯದು. ದಿ ಎಂಫಸೈಸ್ಡ್ ಸತ್ಯವೇದವನ್ನು (The emphasized Bible) ಭಾಷಾಂತರಿಸಿದ ಜೋಸೆಫ್ ಬಿ.ರೊಥರ್ಹ್ಯಾಮ್ ಅವರು ಹೀಗೆ ಉದ್ಗರಿಸಿದರು: “ಕೇಡಿನ ಅನುಮತಿʼʼ(The Permission of evil) ಎಂಬ ಅಧ್ಯಾಯವು ಇಡೀ ಸಂಪುಟದ ಬೆಲೆಗಿಂತ ಹೆಚ್ಚು ಮೌಲ್ಯದ್ದಾಗಿದೆ.
ಅದೇನೇ ಇದ್ದರೂ, ಪ್ರತಿಯೊಂದು ಸತ್ಯವೇದ ವಾಕ್ಯಕ್ಕೂ ನಿಮ್ಮ ಸ್ವಂತ ಸತ್ಯವೇದವನ್ನು ತೆರೆದು ಓದಲು ನಾವು ನಿಮಗೆ ಸಲಹೆ ನೀಡುತ್ತೇವೆ! ಮತ್ತು ನೀವು ಒಂದು ಪಾಠದಿಂದ ಮತ್ತೊಂದು ಪಾಠಕ್ಕೆ ಮುಂದೆ ಸಾಗುವಾಗ ನೀವು… ನಿಜವಾಗಿಯೂ ಸತ್ಯವೇದವನ್ನು ಅರ್ಥಮಾಡಿಕೊಳ್ಳಲು ಹೇಗೆ ಪ್ರಾರಂಭಿಸುತ್ತಿದ್ದೀರಿ ಎಂದು ತಿಳಿದುಕೊಳ್ಳುವಿರಿ!!