VIEWS

0
SIZE

ಸಂಪುಟ 3 – ನಿನ್ನ ರಾಜ್ಯವು ಬರಲಿ – Thy Kingdom Come

ಮನುಷ್ಯಕುಲದ ಇತಿಹಾಸದಲ್ಲಿ ಅತ್ಯಂತ ಮಹತ್ವದ ಘಟನೆಯು ದೇವರ ರಾಜ್ಯವನ್ನು ಸ್ಥಾಪಿಸುವದಾಗಿದೆ. “ನಿನ್ನ ರಾಜ್ಯವು ಬರಲಿ, ನಿನ್ನ ಚಿತ್ತ ಪರಲೋಕದಲ್ಲಿ ನೆರವೇರುವಂತೆ ಭೂಲೋಕದಲ್ಲಿಯೂ ನೆರವೇರಲಿ.ʼʼ ಎಂಬ ಯೇಸುವಿನ ಮಾದರಿ ಪ್ರಾರ್ಥನೆಯಲ್ಲಿನ ವಾಕ್ಯಗಳನ್ನು ಪುನರಾವರ್ತಿಸುವ ಯಾರಾದರೂ ಸರಿ, ಈ ವಿಷಯದ ಸಂಪೂರ್ಣ ಅರ್ಥವನ್ನು ತಿಳಿದುಕೊಳ್ಳುತ್ತಾರೆ. ಈ ಸಂಪುಟವು ಭೂಮಿಯಲ್ಲಿ ದೇವರ ರಾಜ್ಯವು ಸ್ಥಾಪನೆಯಾಗುವುದಕ್ಕೆ ಮುಂಚೆ ನಡೆಯುವ ಘಟನೆಗಳನ್ನು ಕುರಿತು ಪರಿಶೋಧಿಸುತ್ತದೆ, ಉದಾಹರಣೆಗೆ ಸಭೆಯ ಕೊಯ್ಲು(ಸುಗ್ಗಿ), ಸಭೆಯ ವಿಮೋಚನೆ ಮತ್ತು ಇಸ್ರಾಯೇಲಿನ ಮರುಸ್ಥಾಪನೆ. ಇದು ಯೇಸುವಿನ ಸಾಮ್ಯರೂಪಗಳಾದ ಬುದ್ಧಿಯುಳ್ಳ ಮತ್ತು ಬುದ್ಧಿಯಿಲ್ಲದ ಕನ್ಯೆಯರು, ಮದುವೆಯ ವಸ್ತ್ರ, ಗೋಧಿ ಮತ್ತು ಹಣಜಿ, ಇನ್ನೂ ಅನೇಕ ವಿಷಯಗಳನ್ನು ವಿವರಿಸುತ್ತದೆ. ಈ ಅಮೂಲ್ಯವಾದ ಪುಸ್ತಕವನ್ನು ನಿಮ್ಮ ನಿಯಮಿತ ಸತ್ಯವೇದ ಅಧ್ಯಯನದ ಭಾಗವಾಗಿ ಮಾಡಿಕೊಳ್ಳಿರಿ.

Facebook
WhatsApp
Telegram
Email

Leave a Reply

Your email address will not be published. Required fields are marked *