VIEWS

0
SIZE

ಸಂಪುಟ 2 – ಕಾಲವು ಸಮೀಪವಾಗಿದೆ – The Time is at Hand

ಈ ಆಕರ್ಷಕ ಪುಸ್ತಕವು ಸತ್ಯವೇದದ ಕಾಲಗಣನೆಯನ್ನು ಪರಿಶೋಧಿಸುತ್ತದೆ ಮತ್ತು ಸಮಯದ ಹಾದಿಯಲ್ಲಿ ಈಗ ನಾವು ಎಲ್ಲಿದ್ದೇವೆ ಎಂಬ ರಹಸ್ಯವನ್ನು ತೆರೆದಿಡುತ್ತದೆ.

ಯೇಸುವಿನ ಜನನದ ದಿನಾಂಕವು ಕ್ರಿ.ಪೂ. 2 ಎಂದು ನಿರೂಪಿಸುತ್ತದೆ. ನಾವು ಈಗಾಗಲೇ “ಕರ್ತನ ದಿನ”ದಲ್ಲಿದ್ದೇವೆ ಮತ್ತು ಮುಂದೆ ಬರುವ ರಾಜ್ಯಕ್ಕಾಗಿ ಸಿದ್ದರಾಗಲು ಆತನು ಈ ಲೋಕದಲ್ಲಿ ಕೆಲಸ ಮಾಡುತ್ತಿದ್ದಾನೆ ಎಂಬುದಕ್ಕೆ ಪುರಾವೆಗಳನ್ನು ಪ್ರಸ್ತುತಪಡಿಸಲಾಗಿದೆ. ಕ್ರಿಸ್ತವಿರೋಧಿ ಈಗಾಗಲೇ ಬಂದಿದ್ದಾನೆ ಎಂಬ ಅಂಶವನ್ನು ಸಂಪೂರ್ಣ ಅಧ್ಯಾಯವು ಸ್ಥಾಪಿಸುತ್ತದೆ. ಈ ಪುಸ್ತಕ ಮತ್ತು ಬೇರೆ ಆಳವಾದ ಸತ್ಯಗಳುಳ್ಳ ಕೆಲವು ಪುಸ್ತಕಗಳು ಪ್ರತಿ ಸತ್ಯವೇದ ವಿದ್ಯಾರ್ಥಿಯ ಗ್ರಂಥಾಲಯದ ಭಾಗವಾಗಿರ ಬೇಕಾದ ನಿಧಿ ಪೆಟ್ಟಿಗೆಯಂತೆ ಪರಿಗಣಿಸಲಾಗಿದೆ.

Facebook
WhatsApp
Telegram
Email

Leave a Reply

Your email address will not be published. Required fields are marked *