ಕ್ರಿಸ್ತನ ರಕ್ತದಿಂದ ಪ್ರಾಯಶ್ಚಿತ್ತವು (ವಿಮೋಚನೆಯು) ಕ್ರೈಸ್ತ ಧರ್ಮದ ಮೂಲ ಸತ್ಯವಾಗಿದೆ. ದೇವರೊಂದಿಗೆ ಕ್ರೈಸ್ತರ ಸಂಬಂಧವನ್ನು ಕುರಿತು ಅರ್ಥಮಾಡಿಕೊಳ್ಳಲು ಈ ವಿಷಯದ ಸಂಪೂರ್ಣ ತಿಳುವಳಿಕೆ ಅತ್ಯಗತ್ಯ. ಯೇಸು ಕ್ರಿಸ್ತನ ಮೂಲಕ ನೀಡಲಾದ ಪ್ರಾಯಶ್ಚಿತ್ತದ ವಿಷಯದ ಬೋಧನೆಗಳು ಕೆಲವು ಪುಸ್ತಕಗಳು ಮಾತ್ರ ಹೆಚ್ಚು ಆಳವಾಗಿ ವಿವರಿಸುತ್ತದೆ. ಈ ಪುಸ್ತಕದ ಸಂಪೂರ್ಣ ಅಧ್ಯಾಯವನ್ನು ದೀಕ್ಷಾಸ್ನಾನ, ಮುದ್ರೆ ಮತ್ತು ಪವಿತ್ರಾತ್ಮದ ಸಾಕ್ಷಿಗೆ ಮೀಸಲಾಗಿ ಇಡಲಾಗಿದೆ. ಮೂಲ ಹಸ್ತಪ್ರತಿಗಳ ಆಳವಾದ ಅಧ್ಯಯನವು ಆತ್ಮ ಎಂದರೇನು ಎಂಬುದರ ಅರ್ಥವನ್ನು ಸ್ಪಷ್ಟಪಡಿಸುತ್ತದೆ. ಈ ವಿಷಯಗಳನ್ನು ಕುರಿತು ಗಂಭೀರವಾಗಿ ಪರಿಗಣಿಸುವ ಕ್ರೈಸ್ತರಿಗೆ ಈ ಸಂಪುಟವು ಅತ್ಯಗತ್ಯವಾಗಿರುತ್ತದೆ.